ಮುಗ್ಧ ಮಕ್ಕಳು ತಮ್ಮ ದೌನಂದಿನ ಚಟುವಟಿಕೆಗಳಲ್ಲಿ ಹೇಗಿರುತ್ತಾರೆಂಬುದಕ್ಕೆ ಇದೊಂದು ಶ್ಯಾಂಪಲ್.. ಪ್ರತಿಯೊಬ್ಬರ ಮನ ಗೆಲ್ಲುವ ಮಕ್ಕಳು ವಿಭಿನ್ನ ನಟನೆಗಳನ್ನು ಮಾಡುವುದರ ಮೂಲಕ ವಿಶೇಷವಾದಂಥ ಪ್ರತಿಭೆ ಪ್ರದಶಿ೯ಸುತ್ತಾರೆ.ಅಂತಹ ಮಕ್ಕಳಿಗೆ ಸೂಕ್ತವಾದಂಥ ವೇದಿಕೆ ನಿಮಾ೯ಣವಾಗಲೆಂಬ ಉದ್ದೇಶ ಈ ಪುಟದಲ್ಲಿ ಪ್ರಕಟಿಸಲಾಗುತ್ತದೆ.
ಭಾನುವಾರ, ಡಿಸೆಂಬರ್ 29, 2013
ಮಗಳು ನಾಗಲಕ್ಷ್ಮೀ ಆಟ ಆಡುವಾಗ ಕ್ಯಾಮರಾ ಕಣ್ಣಲ್ಲಿ ಸೆರೆಸಿಕ್ಕ ಕ್ಷಣಗಳಲ್ಲಿ
ಮಗಳು ನಾಗಲಕ್ಷ್ಮೀ ಮತ್ತು ಮಗ ಸುಮೀತ ಜೊತೆಗೂಡಿ ಆಟ ಆಡುವಾಗ ಕ್ಯಾಮರಾ ಕಣ್ಣಲ್ಲಿ ಸೆರೆಸಿಕ್ಕ ಕ್ಷಣಗಳಲ್ಲಿ
ವೀರಣ್ಣ ಮಂಠಾಳಕರ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ