ಇದು ಮಕ್ಕಳ ಕಲರವ
ಸುಮೀತ ಬ್ಲಾಗನಲ್ಲಿ ಕೇವಲ ಮಕ್ಕಳು ತಮ್ಮ ಪ್ರತಿಭೆಯನ್ನು ಹೇಗೆ ಪ್ರತಿಬಿಂಬಿಸುತ್ತಾರೆ ಮತ್ತು ವಿವಿಧ ಸಂದಭ೯ಗಳಲ್ಲಿ ವೇದಿಕೆಯಿಂದ ಹಿಡಿದು ಬೇರೇ ಬೇರೇ ಸ್ಥಳಗಳಲ್ಲಿ ಕ್ಯಾಮರಾಕ್ಕೆ ನೀಡುವ ಫೋಜ್ ಅದೆಂಥ ಮುಗ್ಧತೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು (ಸುಮೀತ-ಮಕ್ಕಳ ಕಲರವ) ದಲ್ಲಿ ಛಾಯಾಚಿತ್ರಗಳನ್ನಿಲ್ಲಿ ನಿಮ್ಮ ಮನಸಿಗೆ ಮುದ ನೀಡಬಹುದೆಂದು ಭಾವಿಸಿದ್ದೇನೆ.
ಸುಮೀತ ಬ್ಲಾಗನಲ್ಲಿ ಕೇವಲ ಮಕ್ಕಳು ತಮ್ಮ ಪ್ರತಿಭೆಯನ್ನು ಹೇಗೆ ಪ್ರತಿಬಿಂಬಿಸುತ್ತಾರೆ ಮತ್ತು ವಿವಿಧ ಸಂದಭ೯ಗಳಲ್ಲಿ ವೇದಿಕೆಯಿಂದ ಹಿಡಿದು ಬೇರೇ ಬೇರೇ ಸ್ಥಳಗಳಲ್ಲಿ ಕ್ಯಾಮರಾಕ್ಕೆ ನೀಡುವ ಫೋಜ್ ಅದೆಂಥ ಮುಗ್ಧತೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು (ಸುಮೀತ-ಮಕ್ಕಳ ಕಲರವ) ದಲ್ಲಿ ಛಾಯಾಚಿತ್ರಗಳನ್ನಿಲ್ಲಿ ನಿಮ್ಮ ಮನಸಿಗೆ ಮುದ ನೀಡಬಹುದೆಂದು ಭಾವಿಸಿದ್ದೇನೆ. ಇಲ್ಲಿ ಕಾಣಿಸಿಕೊಳ್ಳುವ ಮಕ್ಕಳು ಸಿನಿಮಾಗಳಲ್ಲಿ ನಟಿಸುವ ಬಾಲ ನಟರಂತೆ ಹೆಚ್ಚಿನ ಪ್ರತಿಭೆಯಿಂದ ದಿನವೂ ಎಲ್ಲೆಡೆ ಕಾಣಿಸಿಕೊಳ್ಳುತ್ತಾರೆ. ತಮ್ಮ ದೈನಂದಿನ ಜೀವನದಲ್ಲಿ ಹೀಗಿರುವ ಇವರು ಸಿನಿಮಾದಲ್ಲೂ ಅವಕಾಶ ಸಿಕ್ಕರೆ ಅಬಿನಯಿಸಲು ಸಿದ್ಧರಿದ್ದೇವೆ ಎಂಬುದನ್ನಿಲ್ಲಿ ಸುಮೀತ ಮಂಠಾಳಕರ್ ಹಾಗೂ ಆದಿತ್ಯ ಹುಲಸೂರೆ ಹೇಳುವಂತಿದೆ. ಇವರಿಬ್ಬರ ಭಾವನೆಗಳಲ್ಲಿ ಯಾವ ಸಿನಿಮಾ ಅಬಿನಯಕಿಂತಲೂ ಕಡಿಮಾಯೆನಿಸುವುದಿಲ್ಲ. ಹಾಗಾದರೆ ಇವರಿಗಾಗಲಿ ಇಂತಹ ಮುಗ್ಧ ಮಕ್ಕಳನ್ನು ನಿಮ್ಮ ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನಟನೆಗೆ ಅವಕಾಶ ಕೊಡುತ್ತಿರಾ....? ಹಾಗಂತ ಈ ಮುಗ್ಧ ಮಕ್ಕಳು ಸಿನಿಮಾ ದಿಗ್ಗಜರುಗಳಿಗೆ, ನಿದೇ೯ಶಕರುಗಳಿಗೆ ಕೇಳುವಂತಿದೆ. ಪ್ರತಿಭೆ ಎನ್ನುವುದು ಯಾರ ಸ್ವತ್ತಲ್ಲ. ಅದನ್ನು ಬಳಸಿಕೊಳ್ಳುವ ರೀತಿ ವಿಭಿನ್ನವಾಗಿರುತ್ತದೆ. ಇವರಂತೆ ವಿಭಿನ್ನ ಪ್ರತಿಭೆಗಳನ್ನು ಪ್ರತಿಬಿಂಬಿಸುವ ಮಕ್ಕಳ ಕುರಿತು ಛಾಯಾಚಿತ್ರಗಳನ್ನು ಇನ್ನೂ ಮುಂದೆಯೂ ಪ್ರಕಟಿಸಲಾಗುತ್ತದೆ. ಮತ್ತೆ ಮತ್ತೆ ನಿರೀಕ್ಷಿಸುತ್ತಿರಿ.
ಮಕ್ಕಳ ಪ್ರೇಮಿ ಹಾಗೂ ನಿಮ್ಮಅಕ್ಷರ ಪ್ರೇಮಿ
ಮೊ.ಸಂಖ್ಯೆಃ 9036144592 ಅಥವಾ 9019991066
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಬಸವಕಲ್ಯಾಣ ಪ್ರಾಥಮಿಕ ಶಾಲೆಯೊಂದ ಮಕ್ಕಳ ನ್ರತ್ಯ ಪ್ರದಶ೯ನ
ಬಸವಕಲ್ಯಾಣ ಪ್ರಾಥಮಿಕ ಶಾಲೆಯೊಂದ ಮಕ್ಕಳ ನ್ರತ್ಯ ಪ್ರದಶ೯ನ
ಬಸವಕಲ್ಯಾಣ ಪ್ರಾಥಮಿಕ ಶಾಲೆಯೊಂದ ಮಕ್ಕಳ ನ್ರತ್ಯ ಪ್ರದಶ೯ನ
ಆದಿತ್ಯ ಹುಲಸೂರೆ
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಸುಮೀತ ಮಂಠಾಳಕರ್
ಆದಿತ್ಯ ಹುಲಸೂರೆ
ಆದಿತ್ಯ ಹುಲಸೂರೆ
ಆದಿತ್ಯ ಹುಲಸೂರೆ
ಆದಿತ್ಯ ಹುಲಸೂರೆ




























ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ