ಭಾನುವಾರ, ಡಿಸೆಂಬರ್ 29, 2013

ಬುಧವಾರ, ಅಕ್ಟೋಬರ್ 3, 2012

ಶುಕ್ರವಾರ, ಫೆಬ್ರವರಿ 10, 2012

ಪುಟ್ಟ ಪುಟಾಣಿ ಸುಮೀತ ಮಂಠಾಳಕರ್, ಪ್ರದಶಿ೯ಸಿದ ಭಿನ್ನ ವಿಭಿನ್ನವಾದ ನಟನೆಯಂಥ ದೖಶ್ಯಗಳು

ಪುಟ್ಟ ಪುಟಾಣಿ ಸುಮೀತ ಮಂಠಾಳಕರ್, ಪ್ರದಶಿ೯ಸಿದ ಭಿನ್ನ ವಿಭಿನ್ನವಾದ ನಟನೆಯಂಥ ದೖಶ್ಯಗಳು ------------------------ ಆತ್ಮೀಯರೆ, ನಟನೆಗೂ ಸೈ, ಬದುಕಿಗೂ ಸೈ ಎನ್ನುವ ಹಾಗೆ ಈ ಪುಟ್ಟ ಪೋರ ಬೇರಾರು ಅಲ್ಲ. ನನ್ನ ಮಗ ಸುಮೀತ ತನ್ನ ವಯಸ್ಸಿಗೂ ಮೀರಿ ಮಾತುಗಳನ್ನಾಡುತ್ತಾನೆ. ದೊಡ್ಡವರನ್ನು ಬುದ್ಧಿವಾದ ಹೇಳುವ ಧಾಟಿಯಲ್ಲಿ ಸ್ವರವನ್ನು ತೆಗೆದು ಮಂತ್ರ ಮುಗ್ಧನನ್ನಾಗಿ ಮಾಡುತ್ತಾನೆ. ಕೆಲವೊಮ್ಮೆ ತುಂಟಾಟದಲ್ಲಿ ತನ್ನತಾನೇ ಮರೆತು ಯಾವುದೇ ಅದ್ಭುತ ಶಕ್ತಿ ಅವನೊಳಗೆ ಪ್ರವೇಶವಾದಂತೆ ನಮಗೂ ಇರದ ಚಿಂತನೆಗಳ ಮಾತನ್ನಾಡುತ್ತಾನೆ. ಇಂತಹ ಪ್ರತಿಭೆಯುಳ್ಳ ಪುಟಾಣಿಗಳನ್ನು ಕಲಾ ರಸಿಕರು ಪ್ರೋತ್ಸಾಹಿಸಬೇಕಾದ್ದು ಅಷ್ಟೇ ಅವಶ್ಯವಾಗಿದೆ. ಚಲನಚಿತ್ರ ನಿದೇ೯ಶಕರು, ಧಾರವಾಹಿ ನಿದೇ೯ಶಕರುಗಳು ತಮ್ಮ ಚಿತ್ರಕನುಗುಣವಾಗಿ ಸುಮೀತನ ಪ್ರತಿಭೆ ಬಳಸಿಕೊಂಡು, ಅವನ ಬದುಕಿಗೆ ದಾರಿದೀಪವಾದರೆ ಒಬ್ಬ ಬಡ ಕುಟುಂಬದಲ್ಲಿ ಜನಿಸಿದವನ ಜೀವನ ರೂಪಿಸಿದ ಪುಣ್ಯ ಅವಕಾಶವಿತ್ತವರಿಗೆ ಪ್ರಾಪ್ತವಾಗುತ್ತದೆ. ನೋಡಲು ಸುಂದರವಾಗಿದ್ದಾನೆ. ವಯಸ್ಸು ಮೂರು ವಷ೯, ನಾಲ್ಕನೇ ವಷ೯ದಲ್ಲಿ ಕಾಲಿಟ್ಟಿದ್ದಾನೆ. ಈತನಲ್ಲಿರುವ ಮುಗ್ಧ ಕಲಾ ಪ್ರತಿಭೆಗೆ ಪ್ರೋತ್ಸಾಹಿಸಬಲ್ಲ ಆಸಕ್ತ ಚಿತ್ರ ನಿದೇ೯ಶಕರು ಭೇಟಿಯಾಗಬಹುದು. ವೀರಣ್ಣ ಮಂಠಾಳಕರ್, ಕವಿ, ಸಾಹಿತಿ, ಪತ್ರಕತ೯ ಬಸವಕಲ್ಯಾಣ, ಬೀದರ ಜಿಲ್ಲೆ, ಮೊ. ಸಂಖ್ಯೆಃ 9036144592 ಅಥವಾ 9019991066 ಸಂಪಕಿ೯ಸಬಹುದು. ಪುಟ್ಟ ಪುಟಾಣಿ ಸುಮೀತ ಮಂಠಾಳಕರ್, ಪ್ರದಶಿ೯ಸಿದ ಭಿನ್ನ ವಿಭಿನ್ನವಾದ ನಟನೆಯಂಥ ದೖಶ್ಯಗಳು ------------------------ ಆತ್ಮೀಯರೆ, ನಟನೆಗೂ ಸೈ, ಬದುಕಿಗೂ ಸೈ ಎನ್ನುವ ಹಾಗೆ ಈ ಪುಟ್ಟ ಪೋರ ಬೇರಾರು ಅಲ್ಲ. ನನ್ನ ಮಗ ಸುಮೀತ ತನ್ನ ವಯಸ್ಸಿಗೂ ಮೀರಿ ಮಾತುಗಳನ್ನಾಡುತ್ತಾನೆ. ದೊಡ್ಡವರನ್ನು ಬುದ್ಧಿವಾದ ಹೇಳುವ ಧಾಟಿಯಲ್ಲಿ ಸ್ವರವನ್ನು ತೆಗೆದು ಮಂತ್ರ ಮುಗ್ಧನನ್ನಾಗಿ ಮಾಡುತ್ತಾನೆ. ಕೆಲವೊಮ್ಮೆ ತುಂಟಾಟದಲ್ಲಿ ತನ್ನತಾನೇ ಮರೆತು ಯಾವುದೇ ಅದ್ಭುತ ಶಕ್ತಿ ಅವನೊಳಗೆ ಪ್ರವೇಶವಾದಂತೆ ನಮಗೂ ಇರದ ಚಿಂತನೆಗಳ ಮಾತನ್ನಾಡುತ್ತಾನೆ. ಇಂತಹ ಪ್ರತಿಭೆಯುಳ್ಳ ಪುಟಾಣಿಗಳನ್ನು ಕಲಾ ರಸಿಕರು ಪ್ರೋತ್ಸಾಹಿಸಬೇಕಾದ್ದು ಅಷ್ಟೇ ಅವಶ್ಯವಾಗಿದೆ. ಚಲನಚಿತ್ರ ನಿದೇ೯ಶಕರು, ಧಾರವಾಹಿ ನಿದೇ೯ಶಕರುಗಳು ತಮ್ಮ ಚಿತ್ರಕನುಗುಣವಾಗಿ ಸುಮೀತನ ಪ್ರತಿಭೆ ಬಳಸಿಕೊಂಡು, ಅವನ ಬದುಕಿಗೆ ದಾರಿದೀಪವಾದರೆ ಒಬ್ಬ ಬಡ ಕುಟುಂಬದಲ್ಲಿ ಜನಿಸಿದವನ ಜೀವನ ರೂಪಿಸಿದ ಪುಣ್ಯ ಅವಕಾಶವಿತ್ತವರಿಗೆ ಪ್ರಾಪ್ತವಾಗುತ್ತದೆ. ನೋಡಲು ಸುಂದರವಾಗಿದ್ದಾನೆ. ವಯಸ್ಸು ಮೂರು ವಷ೯, ನಾಲ್ಕನೇ ವಷ೯ದಲ್ಲಿ ಕಾಲಿಟ್ಟಿದ್ದಾನೆ. ಈತನಲ್ಲಿರುವ ಮುಗ್ಧ ಕಲಾ ಪ್ರತಿಭೆಗೆ ಪ್ರೋತ್ಸಾಹಿಸಬಲ್ಲ ಆಸಕ್ತ ಚಿತ್ರ ನಿದೇ೯ಶಕರು ಭೇಟಿಯಾಗಬಹುದು. ವೀರಣ್ಣ ಮಂಠಾಳಕರ್, ಕವಿ, ಸಾಹಿತಿ, ಪತ್ರಕತ೯ ಬಸವಕಲ್ಯಾಣ, ಬೀದರ ಜಿಲ್ಲೆ, ಮೊ. ಸಂಖ್ಯೆಃ 9036144592 ಅಥವಾ 9019991066 ಸಂಪಕಿ೯ಸಬಹುದು.

ಬುಧವಾರ, ಆಗಸ್ಟ್ 3, 2011

ಸುಮೀತ್ ನಿನ್ನ ಸ್ಟೈಲ್ಲೇ ಬೇರೆ..ನೀನು... ಬೇರೆಯಾದರೂ ನಿನ್ನ ವಿಚಿತ್ರ ನಟನೆಯನ್ನು ಕಂಡು ಒಂದು ಕ್ಷಣ ಬೆರಗಾಗದೇ ಹೇಗಿರಲಿ.....